ನಾಳೆಯಿಂದ ತೆರೆಗೆ ‘ರಾಕೆಟ್
Posted date: 26 Thu, Nov 2015 – 10:12:36 AM

ಸತೀಶ್ ಪಿಕ್ಚರ್ ಹೌಸ್ ಲಾಂಛನದಲ್ಲಿ ಸತೀಶ್ ಎಂ.ಎನ್, ಮಧು.ಎಸ್.ಗೌಡ ಹಾಗೂ ಸತೀಶ್ ಬಿ ಅವರು ನಿರ್ಮಿಸಿರುವ ‘ರಾಕೆಟ್’ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಶಿವಶಶಿ ನಿರ್ದೇಶನದ ಈ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಅಕ್ಷಯ್ ಪಿ ರಾವ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಮುರುಳಿ, ಕಲೈ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ನೀನಾಸಂ ಸತೀಶ್, ಐಶಾನಿ ಶೆಟ್ಟಿ, ಅಚ್ಯುತಕುಮಾರ್, ನಾಗೇಂದ್ರ ಶಾ, ಪದ್ಮಜಾರಾವ್, ನೀನಾಸಂ ಅಶ್ವತ್, ರೂಪಶ್ರೀ ಗೌಡ, ರಾಶ್ರೀ ಪೊನ್ನಪ್ಪ, ಮಹಂತೇಶ್ ರಾಮದುರ್ಗ ಮುಂತಾದವರಿದ್ದಾರೆ.  

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed